ಪ್ರಕಟನೆ 18:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಸ್ವರ್ಗವೇ,+ ಪವಿತ್ರ ಜನ್ರೇ,+ ಅಪೊಸ್ತಲರೇ, ಪ್ರವಾದಿಗಳೇ, ಅವಳಿಗೆ ಆಗಿರೋದನ್ನ ನೋಡಿ ಖುಷಿಪಡಿ. ಯಾಕಂದ್ರೆ ದೇವರು ಅವಳಿಗೆ ಶಿಕ್ಷೆ ಕೊಟ್ಟು ನಿಮಗೆ ನ್ಯಾಯ ಸಿಗೋ ತರ ಮಾಡಿದ್ದಾನೆ.”+ ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 18:20 ಪ್ರಕಟನೆ, ಪು. 269
20 ಸ್ವರ್ಗವೇ,+ ಪವಿತ್ರ ಜನ್ರೇ,+ ಅಪೊಸ್ತಲರೇ, ಪ್ರವಾದಿಗಳೇ, ಅವಳಿಗೆ ಆಗಿರೋದನ್ನ ನೋಡಿ ಖುಷಿಪಡಿ. ಯಾಕಂದ್ರೆ ದೇವರು ಅವಳಿಗೆ ಶಿಕ್ಷೆ ಕೊಟ್ಟು ನಿಮಗೆ ನ್ಯಾಯ ಸಿಗೋ ತರ ಮಾಡಿದ್ದಾನೆ.”+