-
ಪ್ರಕಟನೆ 18:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಮಹಾ ಬಾಬೆಲೇ ನಿನ್ನಿಂದ ತಂತಿವಾದ್ಯ ನುಡಿಸೋ ಶಬ್ದ ಆಗಲಿ, ಗಾಯಕರು ಹಾಡೋದಾಗಲಿ, ಸಂಗೀತಗಾರರು ನುಡಿಸೋದಾಗಲಿ, ಕೊಳಲಿನ ತುತ್ತೂರಿಯ ಶಬ್ದವಾಗಲಿ ಇನ್ಯಾವತ್ತೂ ಕೇಳಿಸಲ್ಲ. ಯಾವ ತರದ ಕುಶಲ ಕೆಲಸಗಾರರೂ ನಿನ್ನಲ್ಲಿ ಇರಲ್ಲ. ಬೀಸೋ ಕಲ್ಲಿನ ಶಬ್ದನೂ ಇನ್ಯಾವತ್ತೂ ಕೇಳಿಸಲ್ಲ.
-