ಪ್ರಕಟನೆ 18:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ದೀಪದ ಬೆಳಕು ಇನ್ಯಾವತ್ತೂ ನಿನ್ನಲ್ಲಿ ಬೆಳಗಲ್ಲ. ಮದುಮಗ ಮತ್ತು ಮದುಮಗಳ ಧ್ವನಿ ಇನ್ಯಾವತ್ತೂ ಕೇಳಿಸಲ್ಲ. ನಿನ್ನ ವ್ಯಾಪಾರಿಗಳು ಭೂಮಿಯಲ್ಲಿ ಇರುವವ್ರಲ್ಲೇ ದೊಡ್ಡ ವ್ಯಕ್ತಿಗಳಾಗಿದ್ರು. ನಿನ್ನ ಮಂತ್ರತಂತ್ರಗಳಿಂದ+ ದೇಶದ ಜನ್ರು ಮೋಸಹೋಗಿದ್ರು. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 18:23 ಪ್ರಕಟನೆ, ಪು. 270
23 ದೀಪದ ಬೆಳಕು ಇನ್ಯಾವತ್ತೂ ನಿನ್ನಲ್ಲಿ ಬೆಳಗಲ್ಲ. ಮದುಮಗ ಮತ್ತು ಮದುಮಗಳ ಧ್ವನಿ ಇನ್ಯಾವತ್ತೂ ಕೇಳಿಸಲ್ಲ. ನಿನ್ನ ವ್ಯಾಪಾರಿಗಳು ಭೂಮಿಯಲ್ಲಿ ಇರುವವ್ರಲ್ಲೇ ದೊಡ್ಡ ವ್ಯಕ್ತಿಗಳಾಗಿದ್ರು. ನಿನ್ನ ಮಂತ್ರತಂತ್ರಗಳಿಂದ+ ದೇಶದ ಜನ್ರು ಮೋಸಹೋಗಿದ್ರು.