ಪ್ರಕಟನೆ 21:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಆ ದೇವದೂತ ಪವಿತ್ರ ಶಕ್ತಿಯ ಸಹಾಯದಿಂದ ನನ್ನನ್ನ ಒಂದು ಎತ್ತರವಾದ ಬೆಟ್ಟಕ್ಕೆ ಕರ್ಕೊಂಡು ಹೋದ. ಪವಿತ್ರ ಪಟ್ಟಣವಾದ ಯೆರೂಸಲೇಮ್ ಸ್ವರ್ಗದಲ್ಲಿರೋ ದೇವರ ಹತ್ರದಿಂದ ಕೆಳಗೆ ಇಳಿದು ಬರೋದನ್ನ ನನಗೆ ತೋರಿಸಿದ.+ ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 21:10 ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 145 ಪ್ರಕಟನೆ, ಪು. 305-306
10 ಆ ದೇವದೂತ ಪವಿತ್ರ ಶಕ್ತಿಯ ಸಹಾಯದಿಂದ ನನ್ನನ್ನ ಒಂದು ಎತ್ತರವಾದ ಬೆಟ್ಟಕ್ಕೆ ಕರ್ಕೊಂಡು ಹೋದ. ಪವಿತ್ರ ಪಟ್ಟಣವಾದ ಯೆರೂಸಲೇಮ್ ಸ್ವರ್ಗದಲ್ಲಿರೋ ದೇವರ ಹತ್ರದಿಂದ ಕೆಳಗೆ ಇಳಿದು ಬರೋದನ್ನ ನನಗೆ ತೋರಿಸಿದ.+