ಪ್ರಕಟನೆ 21:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆ ಪಟ್ಟಣದ ಗೋಡೆಗೆ 12 ಅಡಿಪಾಯ ಕಲ್ಲುಗಳು ಇದ್ವು. ಕಲ್ಲಿನ ಮೇಲೆ ಕುರಿಮರಿಯ 12 ಅಪೊಸ್ತಲರ+ ಹೆಸ್ರು ಬರೆದಿತ್ತು. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 21:14 ಪ್ರಕಟನೆ, ಪು. 302, 306 ಕಾವಲಿನಬುರುಜು,10/15/1997, ಪು. 14