-
ಪ್ರಕಟನೆ 21:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಆ ಪಟ್ಟಣ ಚೌಕಾಕಾರ ಆಗಿತ್ತು. ಅದೆಷ್ಟು ಉದ್ದ ಇತ್ತೋ ಅಷ್ಟೇ ಅಗಲ ಇತ್ತು. ಅವನು ಆ ಅಳತೆಕೋಲಿಂದ ಪಟ್ಟಣವನ್ನ ಅಳತೆ ಮಾಡಿದಾಗ ಅದು ಸುಮಾರು 2,220 ಕಿಲೊಮೀಟರ್ ಇತ್ತು. ಅದ್ರ ಅಗಲ, ಉದ್ದ, ಎತ್ತರ ಎಲ್ಲಾ ಒಂದೇ ಆಗಿತ್ತು.
-