-
ಪ್ರಕಟನೆ 21:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಅಷ್ಟೇ ಅಲ್ಲ, 12 ಬಾಗಿಲನ್ನ 12 ಮುತ್ತುಗಳಿಂದ ಮಾಡಿದ್ರು. ಒಂದೊಂದು ಬಾಗಿಲನ್ನ ಒಂದೊಂದು ಮುತ್ತಿಂದ ಮಾಡಿದ್ರು. ಆ ಪಟ್ಟಣದ ಮುಖ್ಯ ಬೀದಿಯನ್ನ ಸ್ಪಷ್ಟವಾದ ಗಾಜಿನ ತರ ಅಪ್ಪಟ ಚಿನ್ನದಿಂದ ಮಾಡಿದ್ರು.
-