ಪ್ರಕಟನೆ 21:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಆ ಪಟ್ಟಣದಲ್ಲಿ ದೇವರ ಮಹಿಮೆಯಿಂದ ಬರ್ತಾ ಇದ್ದ ಬೆಳಕು ತುಂಬ್ಕೊಂಡಿದ್ರಿಂದ ಆ ಪಟ್ಟಣಕ್ಕೆ ಸೂರ್ಯನಾಗಲಿ ಚಂದ್ರನಾಗಲಿ ಬೇಕಾಗಿರಲಿಲ್ಲ.+ ಕುರಿಮರಿ ಆ ಪಟ್ಟಣಕ್ಕೆ ದೀಪ ಆಗಿದ್ದ.+ ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 21:23 ಪ್ರಕಟನೆ, ಪು. 309-310
23 ಆ ಪಟ್ಟಣದಲ್ಲಿ ದೇವರ ಮಹಿಮೆಯಿಂದ ಬರ್ತಾ ಇದ್ದ ಬೆಳಕು ತುಂಬ್ಕೊಂಡಿದ್ರಿಂದ ಆ ಪಟ್ಟಣಕ್ಕೆ ಸೂರ್ಯನಾಗಲಿ ಚಂದ್ರನಾಗಲಿ ಬೇಕಾಗಿರಲಿಲ್ಲ.+ ಕುರಿಮರಿ ಆ ಪಟ್ಟಣಕ್ಕೆ ದೀಪ ಆಗಿದ್ದ.+