ಪ್ರಕಟನೆ 21:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ದೇಶಗಳ ಜನ್ರು ಆ ಬೆಳಕಲ್ಲಿ ನಡಿತಾರೆ.+ ಭೂಮಿಯಲ್ಲಿರೋ ರಾಜರು ದೇವರಿಂದ ಮಹಿಮೆಯನ್ನ ಪಡ್ಕೊಂಡು ಅದನ್ನ ಆ ಪಟ್ಟಣಕ್ಕೆ ತರ್ತಾರೆ. ಆಗ ಪಟ್ಟಣದ ಬೆಳಕು ಇನ್ನೂ ಜಾಸ್ತಿಯಾಗುತ್ತೆ. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 21:24 ಪ್ರಕಟನೆ, ಪು. 310
24 ದೇಶಗಳ ಜನ್ರು ಆ ಬೆಳಕಲ್ಲಿ ನಡಿತಾರೆ.+ ಭೂಮಿಯಲ್ಲಿರೋ ರಾಜರು ದೇವರಿಂದ ಮಹಿಮೆಯನ್ನ ಪಡ್ಕೊಂಡು ಅದನ್ನ ಆ ಪಟ್ಟಣಕ್ಕೆ ತರ್ತಾರೆ. ಆಗ ಪಟ್ಟಣದ ಬೆಳಕು ಇನ್ನೂ ಜಾಸ್ತಿಯಾಗುತ್ತೆ.