ಪ್ರಕಟನೆ 21:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಆದ್ರೆ ಆ ಪಟ್ಟಣದ ಒಳಗೆ ಅಶುದ್ಧವಾದ ಯಾವುದನ್ನೂ ಸೇರಿಸಲ್ಲ. ಅಸಹ್ಯವಾದ ಕೆಲಸ ಮಾಡುವವ್ರನ್ನ, ಮೋಸ ಮಾಡುವವ್ರನ್ನ ಅಲ್ಲಿ ಒಳಗೆ ಬಿಡಲ್ಲ.+ ಕುರಿಮರಿಯ ಜೀವಪುಸ್ತಕದಲ್ಲಿ ಯಾರ ಹೆಸ್ರು ಇದ್ಯೋ ಅವ್ರನ್ನ ಮಾತ್ರ ಒಳಗೆ ಬಿಡ್ತಾರೆ.+ ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 21:27 ಪ್ರಕಟನೆ, ಪು. 306, 310
27 ಆದ್ರೆ ಆ ಪಟ್ಟಣದ ಒಳಗೆ ಅಶುದ್ಧವಾದ ಯಾವುದನ್ನೂ ಸೇರಿಸಲ್ಲ. ಅಸಹ್ಯವಾದ ಕೆಲಸ ಮಾಡುವವ್ರನ್ನ, ಮೋಸ ಮಾಡುವವ್ರನ್ನ ಅಲ್ಲಿ ಒಳಗೆ ಬಿಡಲ್ಲ.+ ಕುರಿಮರಿಯ ಜೀವಪುಸ್ತಕದಲ್ಲಿ ಯಾರ ಹೆಸ್ರು ಇದ್ಯೋ ಅವ್ರನ್ನ ಮಾತ್ರ ಒಳಗೆ ಬಿಡ್ತಾರೆ.+