ಪ್ರಕಟನೆ 22:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಇನ್ಮುಂದೆ ಅಲ್ಲಿ ರಾತ್ರಿನೇ ಇರಲ್ಲ.+ ಅವ್ರಿಗೆ ದೀಪದ ಬೆಳಕಾಗಲಿ ಸೂರ್ಯನ ಬೆಳಕಾಗಲಿ ಬೇಕಾಗಲ್ಲ. ಯಾಕಂದ್ರೆ ಯೆಹೋವ* ದೇವರು ಅವ್ರಿಗೆ ಬೆಳಕು ಕೊಡ್ತಾನೆ.+ ಅವರು ರಾಜರಾಗಿ ಯಾವಾಗ್ಲೂ ಆಳ್ತಾರೆ.+ ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 22:5 ಕಾವಲಿನಬುರುಜು,1/15/2012, ಪು. 30 ಪ್ರಕಟನೆ, ಪು. 313
5 ಇನ್ಮುಂದೆ ಅಲ್ಲಿ ರಾತ್ರಿನೇ ಇರಲ್ಲ.+ ಅವ್ರಿಗೆ ದೀಪದ ಬೆಳಕಾಗಲಿ ಸೂರ್ಯನ ಬೆಳಕಾಗಲಿ ಬೇಕಾಗಲ್ಲ. ಯಾಕಂದ್ರೆ ಯೆಹೋವ* ದೇವರು ಅವ್ರಿಗೆ ಬೆಳಕು ಕೊಡ್ತಾನೆ.+ ಅವರು ರಾಜರಾಗಿ ಯಾವಾಗ್ಲೂ ಆಳ್ತಾರೆ.+