ಪ್ರಕಟನೆ 22:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆ ದೇವದೂತ ನನಗೆ “ಜನ್ರು ಇದನ್ನ ನಂಬಬಹುದು ಯಾಕಂದ್ರೆ ಈ ಮಾತುಗಳು ಸತ್ಯ.+ ಪ್ರವಾದಿಗಳ ಮೂಲಕ ಮಾತಾಡೋ ಯೆಹೋವ*+ ದೇವರು ಬೇಗ ನಡ್ಯೋ ವಿಷ್ಯಗಳನ್ನ ತನ್ನ ದಾಸರಿಗೆ ತೋರಿಸೋಕೆ ತನ್ನ ದೂತನನ್ನ ಕಳಿಸ್ಕೊಟ್ಟ. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 22:6 ಪ್ರಕಟನೆ, ಪು. 314 ಕಾವಲಿನಬುರುಜು,12/1/1999, ಪು. 19
6 ಆ ದೇವದೂತ ನನಗೆ “ಜನ್ರು ಇದನ್ನ ನಂಬಬಹುದು ಯಾಕಂದ್ರೆ ಈ ಮಾತುಗಳು ಸತ್ಯ.+ ಪ್ರವಾದಿಗಳ ಮೂಲಕ ಮಾತಾಡೋ ಯೆಹೋವ*+ ದೇವರು ಬೇಗ ನಡ್ಯೋ ವಿಷ್ಯಗಳನ್ನ ತನ್ನ ದಾಸರಿಗೆ ತೋರಿಸೋಕೆ ತನ್ನ ದೂತನನ್ನ ಕಳಿಸ್ಕೊಟ್ಟ.