-
ಪ್ರಕಟನೆ 22:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಅನ್ಯಾಯ ಮಾಡುವವರು ಅನ್ಯಾಯ ಮಾಡ್ತಾ ಇರಲಿ. ಕೆಟ್ಟ ನಡತೆ ಇರುವವರು ಅದನ್ನೇ ಮಾಡ್ತಾ ಇರಲಿ. ಆದ್ರೆ ನೀತಿವಂತರು ಏನು ಮಾಡ್ತಿದ್ದಾರೋ ಅದನ್ನೇ ಮಾಡ್ತಾ ಇರಲಿ. ಪವಿತ್ರ ಜನ್ರು ಪವಿತ್ರವಾದ ವಿಷ್ಯಗಳನ್ನೇ ಮಾಡ್ತಾ ಇರಲಿ.
-