ಪ್ರಕಟನೆ 22:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ತಮ್ಮ ಬಟ್ಟೆಯನ್ನ ಒಗೆದು ಶುದ್ಧ ಮಾಡ್ಕೊಳ್ಳುವವರು+ ಖುಷಿಯಾಗಿ ಇರ್ತಾರೆ. ಅವ್ರಿಗೆ ಜೀವ ಕೊಡೋ ಮರದ ಹಣ್ಣನ್ನ ತಿನ್ನೋ ಅಧಿಕಾರ ಸಿಗುತ್ತೆ.+ ಬಾಗಿಲಿಂದ ಪಟ್ಟಣದ ಒಳಗೆ ಹೋಗೋಕೆ ಅವ್ರಿಗೆ ಆಗುತ್ತೆ.+ ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 22:14 ಕಾವಲಿನಬುರುಜು (ಅಧ್ಯಯನ),9/2018, ಪು. 20 ಪ್ರಕಟನೆ, ಪು. 316-317
14 ತಮ್ಮ ಬಟ್ಟೆಯನ್ನ ಒಗೆದು ಶುದ್ಧ ಮಾಡ್ಕೊಳ್ಳುವವರು+ ಖುಷಿಯಾಗಿ ಇರ್ತಾರೆ. ಅವ್ರಿಗೆ ಜೀವ ಕೊಡೋ ಮರದ ಹಣ್ಣನ್ನ ತಿನ್ನೋ ಅಧಿಕಾರ ಸಿಗುತ್ತೆ.+ ಬಾಗಿಲಿಂದ ಪಟ್ಟಣದ ಒಳಗೆ ಹೋಗೋಕೆ ಅವ್ರಿಗೆ ಆಗುತ್ತೆ.+