ಪ್ರಕಟನೆ 22:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಆದ್ರೆ ನಾಯಿಗಳ ತರ ಇರೋ ಜನ್ರು,* ಮಾಟಮಂತ್ರ ಮಾಡುವವರು, ಲೈಂಗಿಕ ಅನೈತಿಕತೆ* ಮಾಡುವವರು, ಕೊಲೆ ಮಾಡುವವರು, ಮೂರ್ತಿಪೂಜೆ ಮಾಡುವವರು, ಸುಳ್ಳು ಹೇಳುವವರು, ಸುಳ್ಳು ಹೇಳೋದನ್ನ ಇಷ್ಟಪಡುವವರು ಇವ್ರೆಲ್ಲ ಪಟ್ಟಣದ ಹೊರಗೆ ಇರಬೇಕು.’+ ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 22:15 ಪ್ರಕಟನೆ, ಪು. 316-317
15 ಆದ್ರೆ ನಾಯಿಗಳ ತರ ಇರೋ ಜನ್ರು,* ಮಾಟಮಂತ್ರ ಮಾಡುವವರು, ಲೈಂಗಿಕ ಅನೈತಿಕತೆ* ಮಾಡುವವರು, ಕೊಲೆ ಮಾಡುವವರು, ಮೂರ್ತಿಪೂಜೆ ಮಾಡುವವರು, ಸುಳ್ಳು ಹೇಳುವವರು, ಸುಳ್ಳು ಹೇಳೋದನ್ನ ಇಷ್ಟಪಡುವವರು ಇವ್ರೆಲ್ಲ ಪಟ್ಟಣದ ಹೊರಗೆ ಇರಬೇಕು.’+