ಪ್ರಕಟನೆ 22:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಯಾರಾದ್ರೂ ಈ ಸುರುಳಿಯಲ್ಲಿ ಇರೋ ಮಾತುಗಳಿಂದ ಏನಾದ್ರೂ ತೆಗೆದುಬಿಟ್ರೆ ಈ ಸುರುಳಿಯಲ್ಲಿ ಬರೆದಿರೋ ಒಳ್ಳೇ ವಿಷ್ಯಗಳು ಅವನಿಗೆ ಸಿಗದೇ ಇರೋ ತರ ಮಾಡ್ತಾನೆ. ಅಂದ್ರೆ ಜೀವ ಕೊಡೋ ಮರದ ಹಣ್ಣನ್ನ ತಿನ್ನೋಕೆ ಅವನನ್ನ ಬಿಡಲ್ಲ.+ ಪವಿತ್ರ ಪಟ್ಟಣದ+ ಒಳಗೆ ಹೋಗೋಕೆ ಅವನನ್ನ ದೇವರು ಬಿಡಲ್ಲ. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 22:19 ಪ್ರಕಟನೆ, ಪು. 318-319
19 ಯಾರಾದ್ರೂ ಈ ಸುರುಳಿಯಲ್ಲಿ ಇರೋ ಮಾತುಗಳಿಂದ ಏನಾದ್ರೂ ತೆಗೆದುಬಿಟ್ರೆ ಈ ಸುರುಳಿಯಲ್ಲಿ ಬರೆದಿರೋ ಒಳ್ಳೇ ವಿಷ್ಯಗಳು ಅವನಿಗೆ ಸಿಗದೇ ಇರೋ ತರ ಮಾಡ್ತಾನೆ. ಅಂದ್ರೆ ಜೀವ ಕೊಡೋ ಮರದ ಹಣ್ಣನ್ನ ತಿನ್ನೋಕೆ ಅವನನ್ನ ಬಿಡಲ್ಲ.+ ಪವಿತ್ರ ಪಟ್ಟಣದ+ ಒಳಗೆ ಹೋಗೋಕೆ ಅವನನ್ನ ದೇವರು ಬಿಡಲ್ಲ.