-
ಮತ್ತಾಯ 12:32ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
32 ಉದಾಹರಣೆಗೆ, ಯಾವನಾದರೂ ಮನುಷ್ಯಕುಮಾರನ ವಿರುದ್ಧ ಏನಾದರೂ ಮಾತಾಡುವುದಾದರೆ ಅದು ಅವನಿಗೆ ಕ್ಷಮಿಸಲ್ಪಡುವುದು; ಆದರೆ ಪವಿತ್ರಾತ್ಮದ ವಿರುದ್ಧ ಮಾತಾಡುವುದಾದರೆ ಈ ವಿಷಯಗಳ ವ್ಯವಸ್ಥೆಯಲ್ಲಾಗಲಿ ಬರಲಿರುವ ವ್ಯವಸ್ಥೆಯಲ್ಲಾಗಲಿ ಅದು ಅವನಿಗೆ ಕ್ಷಮಿಸಲ್ಪಡುವುದಿಲ್ಲ.
-