-
ಮತ್ತಾಯ 15:28ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
28 ಅದಕ್ಕೆ ಉತ್ತರವಾಗಿ ಯೇಸು ಅವಳಿಗೆ, “ಸ್ತ್ರೀಯೇ, ನಿನ್ನ ನಂಬಿಕೆಯು ಅಪಾರವಾದದ್ದು; ನೀನು ಬಯಸಿದಂತೆಯೇ ನಿನಗಾಗಲಿ” ಎಂದನು. ಅದೇ ಗಳಿಗೆಯಲ್ಲಿ ಅವಳ ಮಗಳು ವಾಸಿಯಾದಳು.
-