-
ಮತ್ತಾಯ 26:50ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
50 ಆಗ ಯೇಸು ಅವನಿಗೆ, “ಗೆಳೆಯ, ನೀನು ಯಾವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೀ?” ಎಂದು ಕೇಳಿದನು. ಆಗ ಅವರು ಮುಂದೆ ಬಂದು ಯೇಸುವನ್ನು ಹಿಡಿದು ಬಂಧಿಸಿದರು.
-