-
ಮತ್ತಾಯ 26:73ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
73 ಸ್ವಲ್ಪ ಸಮಯದ ನಂತರ ಸುತ್ತಲೂ ನಿಂತಿದ್ದವರು ಪೇತ್ರನ ಬಳಿಗೆ ಬಂದು, “ಖಂಡಿತವಾಗಿ ನೀನು ಸಹ ಅವರಲ್ಲಿ ಒಬ್ಬನು; ನಿನ್ನ ಭಾಷೆಯೇ ಅದನ್ನು ತೋರಿಸಿಕೊಡುತ್ತದೆ” ಎಂದು ಹೇಳಿದರು.
-