-
ಮಾರ್ಕ 6:4ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
4 ಆದರೆ ಯೇಸು ಅವರಿಗೆ, “ಪ್ರವಾದಿಗೆ ಬೇರೆ ಎಲ್ಲ ಕಡೆಯಲ್ಲಿ ಮರ್ಯಾದೆ ಸಿಗುತ್ತದೆ, ಆದರೆ ಸ್ವಂತ ಪ್ರದೇಶದಲ್ಲಿ, ಸಂಬಂಧಿಕರ ನಡುವೆ ಮತ್ತು ಸ್ವಂತ ಮನೆಯಲ್ಲಿ ಮರ್ಯಾದೆ ಸಿಗುವುದಿಲ್ಲ” ಎಂದು ಹೇಳಿದನು.
-