ಮಾರ್ಕ 9:43 ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ 43 “ನಿನ್ನ ಕೈ ನಿನ್ನನ್ನು ಎಂದಾದರೂ ಎಡವಿಸುವುದಾದರೆ ಅದನ್ನು ಕತ್ತರಿಸಿಬಿಡು; ನೀನು ಎರಡು ಕೈಗಳುಳ್ಳವನಾಗಿ ಗೆಹೆನ್ನಕ್ಕೆ,* ಎಂದಿಗೂ ಆರಿಸಲಾಗದ ಬೆಂಕಿಗೆ ಹಾಕಲ್ಪಡುವ ಬದಲು ಕೈಕಳೆದುಕೊಂಡವನಾಗಿ ಜೀವವನ್ನು ಪಡೆಯುವುದೇ ಲೇಸು. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:43 ಮಹಾನ್ ಪುರುಷ, ಅಧ್ಯಾ. 63 ಕಾವಲಿನಬುರುಜು,10/1/1991, ಪು. 8
43 “ನಿನ್ನ ಕೈ ನಿನ್ನನ್ನು ಎಂದಾದರೂ ಎಡವಿಸುವುದಾದರೆ ಅದನ್ನು ಕತ್ತರಿಸಿಬಿಡು; ನೀನು ಎರಡು ಕೈಗಳುಳ್ಳವನಾಗಿ ಗೆಹೆನ್ನಕ್ಕೆ,* ಎಂದಿಗೂ ಆರಿಸಲಾಗದ ಬೆಂಕಿಗೆ ಹಾಕಲ್ಪಡುವ ಬದಲು ಕೈಕಳೆದುಕೊಂಡವನಾಗಿ ಜೀವವನ್ನು ಪಡೆಯುವುದೇ ಲೇಸು.