-
ಮಾರ್ಕ 12:14ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
14 ಅವರು ಬಂದು ಅವನಿಗೆ, “ಬೋಧಕನೇ, ನೀನು ಸತ್ಯವಂತನೂ ಯಾರಿಗೂ ಭಯಪಡದವನೂ ಆಗಿದ್ದೀ; ನೀನು ಮನುಷ್ಯರ ಹೊರತೋರಿಕೆಯನ್ನು ನೋಡದೆ ದೇವರ ಮಾರ್ಗವನ್ನು ಸತ್ಯಕ್ಕೆ ಅನುಗುಣವಾಗಿ ಬೋಧಿಸುವವನಾಗಿದ್ದೀ ಎಂಬುದನ್ನು ನಾವು ಬಲ್ಲೆವು. ಕೈಸರನಿಗೆ ತಲೆಗಂದಾಯವನ್ನು ನೀಡುವುದು ನ್ಯಾಯಸಮ್ಮತವೋ ಅಲ್ಲವೊ?
-