-
ಲೂಕ 3:7ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
7 ಆದುದರಿಂದ ಅವನು ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬರುತ್ತಿದ್ದ ಜನರ ಗುಂಪಿಗೆ, “ವಿಷಸರ್ಪಗಳ ಪೀಳಿಗೆಯವರೇ, ಬರಲಿರುವ ಕ್ರೋಧದಿಂದ ತಪ್ಪಿಸಿಕೊಳ್ಳಲು ನಿಮಗೆ ಯಾರು ಸೂಚನೆಕೊಟ್ಟರು?
-