ಲೂಕ 3:31 ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ 31 ಇವನು ಮೆಲೆಯಾನ ಮಗನು;ಇವನು ಮೆನ್ನನ ಮಗನು;ಇವನು ಮತ್ತಾಥನ ಮಗನು;ಇವನು ನಾತಾನನ ಮಗನು;ಇವನು ದಾವೀದನ ಮಗನು;