-
ಲೂಕ 4:41ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
41 ದೆವ್ವಗಳು ಸಹ, “ನೀನು ದೇವರ ಮಗನು” ಎಂದು ಕೂಗಿಹೇಳುತ್ತಾ ಅನೇಕರೊಳಗಿಂದ ಹೊರಬರುತ್ತಿದ್ದವು. ಆದರೆ ಅವುಗಳಿಗೆ ಅವನು ಕ್ರಿಸ್ತನೆಂದು ತಿಳಿದಿದ್ದ ಕಾರಣ ಅವನು ಅವುಗಳನ್ನು ಗದರಿಸಿ ಅವುಗಳಿಗೆ ಮಾತಾಡಲು ಬಿಡುತ್ತಿರಲಿಲ್ಲ.
-