-
ಲೂಕ 6:4ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
4 ಅವನು ದೇವಾಲಯವನ್ನು ಪ್ರವೇಶಿಸಿ ಯಾಜಕರೇ ಹೊರತು ಬೇರೆ ಯಾರೂ ತಿನ್ನುವುದು ಧರ್ಮಸಮ್ಮತವಾಗಿದ್ದಿರದ ನೈವೇದ್ಯದ ರೊಟ್ಟಿಗಳನ್ನು ತೆಗೆದುಕೊಂಡು ತಿಂದು ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲವೆ?” ಎಂದನು.
-