-
ಲೂಕ 21:12ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
12 “ಆದರೆ ಇವೆಲ್ಲವುಗಳು ಸಂಭವಿಸುವುದಕ್ಕಿಂತ ಮುಂಚೆ ಜನರು ನಿಮ್ಮನ್ನು ಹಿಡಿದು ಸಭಾಮಂದಿರಗಳಿಗೂ ಸೆರೆಮನೆಗಳಿಗೂ ಒಪ್ಪಿಸಿ ನಿಮ್ಮನ್ನು ಹಿಂಸಿಸುವರು; ನನ್ನ ಹೆಸರಿನ ನಿಮಿತ್ತವಾಗಿ ನಿಮ್ಮನ್ನು ಅರಸರ ಮುಂದೆಯೂ ರಾಜ್ಯಪಾಲರ ಮುಂದೆಯೂ ಎಳೆದುಕೊಂಡುಹೋಗುವರು.
-