-
ಲೂಕ 21:23ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
23 ಆ ದಿನಗಳಲ್ಲಿ ಗರ್ಭಿಣಿಯರಿಗೂ ಮೊಲೆಕೂಸಿರುವ ಸ್ತ್ರೀಯರಿಗೂ ಆಗುವ ಗತಿಯನ್ನು ಏನು ಹೇಳಲಿ! ಈ ದೇಶದ ಮೇಲೆ ಮಹಾ ಕಷ್ಟದೆಶೆಯೂ ಈ ಜನರ ಮೇಲೆ ಕಡುಕೋಪವೂ ಬರುವುದು.
-