-
ಲೂಕ 24:44ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
44 ಬಳಿಕ ಅವನು ಅವರಿಗೆ, “ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಗ್ರಂಥದಲ್ಲಿಯೂ ಕೀರ್ತನೆಗಳಲ್ಲಿಯೂ ನನ್ನ ಕುರಿತು ಬರೆಯಲ್ಪಟ್ಟಿರುವ ಎಲ್ಲ ವಿಷಯಗಳು ನೆರವೇರಲೇಬೇಕು ಎಂಬ ನನ್ನ ಈ ಮಾತುಗಳನ್ನು ನಾನು ನಿಮ್ಮ ಸಂಗಡ ಇದ್ದಾಗಲೇ ಹೇಳಿದ್ದೆನು” ಎಂದನು.
-