-
ಲೂಕ 24:49ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
49 ನೋಡಿರಿ, ನನ್ನ ತಂದೆಯು ವಾಗ್ದಾನಮಾಡಿದ್ದನ್ನು ನಾನು ನಿಮ್ಮ ಮೇಲೆ ಕಳುಹಿಸುತ್ತೇನೆ. ಆದರೆ ನೀವು ಮೇಲಣಿಂದ ಬರುವ ಶಕ್ತಿಯಿಂದ ಹೊದಿಸಲ್ಪಡುವ ತನಕ ಪಟ್ಟಣದಲ್ಲೇ ಇರಿ” ಎಂದು ಹೇಳಿದನು.
-