-
ಯೋಹಾನ 3:2ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
2 ಇವನು ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಅವನಿಗೆ, “ರಬ್ಬೀ, ನೀನು ದೇವರ ಬಳಿಯಿಂದ ಬಂದಿರುವ ಬೋಧಕನು ಎಂಬುದನ್ನು ನಾವು ಬಲ್ಲೆವು; ಏಕೆಂದರೆ ದೇವರು ಒಬ್ಬನೊಂದಿಗೆ ಇರದಿದ್ದಲ್ಲಿ, ನೀನು ಮಾಡುವಂಥ ಸೂಚಕಕಾರ್ಯಗಳನ್ನು ಯಾವನೂ ಮಾಡಲಾರನು” ಎಂದು ಹೇಳಿದನು.
-