-
ಯೋಹಾನ 3:12ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
12 ನಾನು ಭೂಮಿಗೆ ಸಂಬಂಧಿಸಿದ ವಿಷಯಗಳನ್ನು ನಿಮಗೆ ಹೇಳಿದಾಗ ನೀವು ಅದನ್ನು ನಂಬದೇ ಇರುವುದಾದರೆ, ನಾನು ಸ್ವರ್ಗಕ್ಕೆ ಸಂಬಂಧಿಸಿದ ವಿಷಯಗಳನ್ನು ಹೇಳುವಾಗ ನೀವದನ್ನು ಹೇಗೆ ನಂಬುವಿರಿ?
-