-
ಯೋಹಾನ 3:31ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
31 ಮೇಲಣಿಂದ ಬರುವವನು ಎಲ್ಲರಿಗಿಂತ ಮೇಲಿನವನಾಗಿದ್ದಾನೆ. ಭೂಮಿಯಿಂದ ಬಂದವನು ಭೂಮಿಗೆ ಸೇರಿದವನಾಗಿದ್ದಾನೆ ಮತ್ತು ಭೂಸಂಬಂಧವಾದ ವಿಷಯಗಳನ್ನು ಮಾತಾಡುತ್ತಾನೆ. ಸ್ವರ್ಗದಿಂದ ಬರುವವನು ಎಲ್ಲರಿಗಿಂತ ಮೇಲಿನವನಾಗಿದ್ದಾನೆ.
-