-
ಯೋಹಾನ 6:51ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
51 ಸ್ವರ್ಗದಿಂದ ಇಳಿದುಬಂದಿರುವ ಜೀವವುಳ್ಳ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾಕಾಲ ಬದುಕುವನು; ವಾಸ್ತವದಲ್ಲಿ ಲೋಕದ ಜೀವಕ್ಕಾಗಿ ನಾನು ಕೊಡಲಿರುವ ರೊಟ್ಟಿಯು ನನ್ನ ಮಾಂಸವೇ ಆಗಿದೆ” ಎಂದು ಹೇಳಿದನು.
-