-
ಯೋಹಾನ 6:71ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
71 ವಾಸ್ತವದಲ್ಲಿ ಅವನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಕುರಿತು ಹೀಗೆ ಹೇಳಿದನು; ಏಕೆಂದರೆ ಅವನು ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದರೂ ಅವನನ್ನು ದ್ರೋಹದಿಂದ ಹಿಡಿದುಕೊಡಲಿದ್ದನು.
-