-
ಯೋಹಾನ 10:25ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
25 ಯೇಸು ಅವರಿಗೆ, “ನಾನು ನಿಮಗೆ ಹೇಳಿದೆ, ಆದರೆ ನೀವು ಇನ್ನೂ ನಂಬುತ್ತಿಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುತ್ತಿರುವ ಕ್ರಿಯೆಗಳೇ ನನ್ನ ಕುರಿತು ಸಾಕ್ಷಿಹೇಳುತ್ತವೆ.
-