-
ಯೋಹಾನ 10:33ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
33 ಯೆಹೂದ್ಯರು ಅವನಿಗೆ, “ಒಳ್ಳೆಯ ಕ್ರಿಯೆಗಾಗಿ ಅಲ್ಲ, ದೇವದೂಷಣೆ ಮಾಡಿದ್ದಕ್ಕಾಗಿಯೂ ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ಒಬ್ಬ ದೇವರನ್ನಾಗಿ ಮಾಡಿಕೊಂಡದ್ದಕ್ಕಾಗಿಯೂ ನಿನಗೆ ಕಲ್ಲೆಸೆಯುತ್ತೇವೆ” ಎಂದು ಉತ್ತರಕೊಟ್ಟರು.
-