-
ಯೋಹಾನ 16:25ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
25 “ನಾನು ಇವುಗಳನ್ನೆಲ್ಲ ನಿಮಗೆ ಉಪಮೆಗಳಲ್ಲಿ ಹೇಳಿದ್ದೇನೆ. ಆದರೆ ನಾನು ನಿಮ್ಮೊಂದಿಗೆ ಇನ್ನೆಂದೂ ಉಪಮೆಗಳ ಸಹಾಯದಿಂದ ಮಾತಾಡದೆ ತಂದೆಯ ಕುರಿತು ನಿಮಗೆ ಸ್ಪಷ್ಟವಾಗಿ ತಿಳಿಸುವ ಗಳಿಗೆ ಬರುತ್ತದೆ.
-