-
ಯೋಹಾನ 21:17ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
17 ಮೂರನೆಯ ಬಾರಿ ಅವನು ಸೀಮೋನನಿಗೆ, “ಯೋಹಾನನ ಮಗನಾದ ಸೀಮೋನನೇ, ನಿನಗೆ ನನ್ನ ಮೇಲೆ ಮಮತೆ ಇದೆಯೊ?” ಎಂದು ಕೇಳಿದನು. ಮೂರನೆಯ ಬಾರಿ ಅವನು, “ನಿನಗೆ ನನ್ನ ಮೇಲೆ ಮಮತೆ ಇದೆಯೊ?” ಎಂದು ಕೇಳಿದ್ದಕ್ಕಾಗಿ ಪೇತ್ರನು ದುಃಖಪಟ್ಟು ಅವನಿಗೆ, “ಕರ್ತನೇ ನೀನು ಎಲ್ಲವನ್ನೂ ಬಲ್ಲೆ; ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆ ಎಂಬುದು ನಿನಗೆ ತಿಳಿದಿದೆ” ಎಂದನು. ಆಗ ಯೇಸು ಅವನಿಗೆ, “ನನ್ನ ಚಿಕ್ಕ ಕುರಿಗಳನ್ನು ಮೇಯಿಸು.
-