-
ಅ. ಕಾರ್ಯ 1:16ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
16 “ಜನರೇ, ಸಹೋದರರೇ, ಯೇಸುವನ್ನು ಬಂಧಿಸಿದವರಿಗೆ ಮಾರ್ಗದರ್ಶಿಯಾಗಿದ್ದ ಯೂದನ ಕುರಿತಾಗಿ ಪವಿತ್ರಾತ್ಮವು ದಾವೀದನ ಬಾಯಿಂದ ಮುಂದಾಗಿಯೇ ಹೇಳಿಸಿದ ಶಾಸ್ತ್ರವಚನವು ನೆರವೇರುವುದು ಅವಶ್ಯವಾಗಿತ್ತು.
-