-
ಅ. ಕಾರ್ಯ 4:16ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
16 “ನಾವು ಈ ಮನುಷ್ಯರನ್ನು ಏನು ಮಾಡೋಣ? ಏಕೆಂದರೆ ಯೆರೂಸಲೇಮಿನ ಎಲ್ಲ ನಿವಾಸಿಗಳಿಗೆ ಗೊತ್ತಾಗಿರುವ ಒಂದು ಗಮನಾರ್ಹ ಸೂಚಕಕಾರ್ಯವು ಇವರಿಂದ ನಡೆಸಲ್ಪಟ್ಟಿದೆ; ನಾವದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
-