-
ಅ. ಕಾರ್ಯ 4:23ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
23 ಅವರು ಬಿಡುಗಡೆ ಹೊಂದಿದ ಬಳಿಕ ತಮ್ಮ ಸ್ವಂತ ಜನರ ಬಳಿಗೆ ಹೋಗಿ, ಮುಖ್ಯ ಯಾಜಕರೂ ಹಿರೀಪುರುಷರೂ ತಮಗೆ ಹೇಳಿದ ವಿಷಯಗಳನ್ನು ಅವರಿಗೆ ವರದಿಮಾಡಿದರು.
-