-
ಅ. ಕಾರ್ಯ 5:4ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
4 ಅದು ನಿನ್ನ ಬಳಿ ಇರುವಷ್ಟು ಕಾಲ ನಿನ್ನದಾಗಿತ್ತಲ್ಲವೊ? ಅದನ್ನು ಮಾರಿದ ಬಳಿಕವೂ ಅದರಿಂದ ಬಂದ ಹಣವು ನಿನ್ನ ಸ್ವಾಧೀನದಲ್ಲೇ ಇತ್ತಲ್ಲವೊ? ನಿನ್ನ ಹೃದಯದಲ್ಲಿ ನೀನು ಇಂಥ ಒಂದು ಕಾರ್ಯವನ್ನು ಉದ್ದೇಶಿಸಿದ್ದೇಕೆ? ನೀನು ವಂಚಿಸಲು ಪ್ರಯತ್ನಿಸಿದ್ದು ಮನುಷ್ಯರನ್ನಲ್ಲ, ದೇವರನ್ನೇ” ಎಂದು ಹೇಳಿದನು.
-