-
ಅ. ಕಾರ್ಯ 5:15ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
15 ಜನರು ವ್ಯಾಧಿಗ್ರಸ್ತರನ್ನು ಚಿಕ್ಕ ಹಾಸಿಗೆಗಳ ಮೇಲೆಯೂ ದೋಲಿಗಳ ಮೇಲೆಯೂ ಇಟ್ಟು, ಪೇತ್ರನು ಹಾದುಹೋಗುತ್ತಿರುವಾಗ ಅವನ ನೆರಳಾದರೂ ಅವರಲ್ಲಿ ಯಾವನ ಮೇಲಾದರೂ ಬೀಳಲಿ ಎಂದು ಅವರನ್ನು ಅಗಲವಾದ ಬೀದಿಗಳಿಗೆ ತೆಗೆದುಕೊಂಡು ಬಂದರು.
-