-
ಅ. ಕಾರ್ಯ 10:7ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
7 ಅವನೊಂದಿಗೆ ಮಾತಾಡಿದ ದೇವದೂತನು ಹೊರಟುಹೋದ ಕೂಡಲೆ ಅವನು ತನ್ನ ಮನೆಯ ಸೇವಕರಲ್ಲಿ ಇಬ್ಬರನ್ನು ಮತ್ತು ಯಾವಾಗಲೂ ತನ್ನ ಜೊತೆಗೆ ಇರುತ್ತಿದ್ದ ಸೈನಿಕರಲ್ಲಿ ಒಬ್ಬ ದೇವಭಕ್ತನನ್ನು ಕರೆದು,
-