-
ಅ. ಕಾರ್ಯ 10:33ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
33 ಹೀಗಾಗಿ ನಾನು ಕೂಡಲೆ ನಿನ್ನನ್ನು ಕರೆತರಲಿಕ್ಕಾಗಿ ಜನರನ್ನು ಕಳುಹಿಸಿದೆ ಮತ್ತು ನೀನು ಇಲ್ಲಿಗೆ ಬಂದದ್ದು ಒಳ್ಳೇದಾಯಿತು. ಯೆಹೋವನು ನಿನಗೆ ಹೇಳುವಂತೆ ಆಜ್ಞಾಪಿಸಿರುವ ಎಲ್ಲ ವಿಷಯಗಳನ್ನು ಕೇಳಿಸಿಕೊಳ್ಳಲು ನಾವೆಲ್ಲರೂ ಈಗ ದೇವರ ಸನ್ನಿಧಾನದಲ್ಲಿ ಕೂಡಿಬಂದಿದ್ದೇವೆ” ಎಂದು ಹೇಳಿದನು.
-