-
ಅ. ಕಾರ್ಯ 10:43ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
43 ಅವನಲ್ಲಿ ನಂಬಿಕೆಯನ್ನಿಡುವ ಪ್ರತಿಯೊಬ್ಬನೂ ಅವನ ಹೆಸರಿನ ಮೂಲಕ ತನ್ನ ಪಾಪಗಳಿಗೆ ಕ್ಷಮಾಪಣೆಯನ್ನು ಹೊಂದುತ್ತಾನೆ ಎಂದು ಎಲ್ಲ ಪ್ರವಾದಿಗಳು ಇವನ ಕುರಿತು ಸಾಕ್ಷಿನೀಡಿದ್ದಾರೆ.”
-