-
ಅ. ಕಾರ್ಯ 17:23ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
23 ಉದಾಹರಣೆಗೆ, ನಾನು ನಿಮ್ಮ ಪಟ್ಟಣದಲ್ಲಿ ತಿರುಗಾಡುತ್ತಾ ನಿಮ್ಮ ಆರಾಧನಾ ವಸ್ತುಗಳನ್ನು ಜಾಗರೂಕತೆಯಿಂದ ಗಮನಿಸುತ್ತಿದ್ದಾಗ ಒಂದು ಬಲಿಪೀಠವು ನನಗೆ ಕಂಡಿತು; ಅದರ ಮೇಲೆ, ‘ಅಜ್ಞಾತ ದೇವರಿಗೆ’ ಎಂದು ಬರೆದಿತ್ತು. ಆದುದರಿಂದ ಯಾವುದಕ್ಕೆ ನೀವು ಅಜ್ಞಾತವಾಗಿ ಭಕ್ತಿಯನ್ನು ಸಲ್ಲಿಸುತ್ತಿದ್ದೀರೋ ಅದನ್ನೇ ನಾನು ನಿಮಗೆ ತಿಳಿಯಪಡಿಸುತ್ತಿದ್ದೇನೆ.
-