-
ಅ. ಕಾರ್ಯ 17:29ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
29 “ಆದುದರಿಂದ, ನಾವು ದೇವರ ಸಂತಾನದವರಾಗಿದ್ದ ಮೇಲೆ ದೇವರು ಮನುಷ್ಯನ ಶಿಲ್ಪವಿದ್ಯೆಯಿಂದಲೂ ಕಲ್ಪನೆಯಿಂದಲೂ ಕೆತ್ತಲ್ಪಟ್ಟಿರುವ ಬಂಗಾರ, ಬೆಳ್ಳಿ ಅಥವಾ ಕಲ್ಲಿನಂತಿದ್ದಾನೆಂದು ನಾವು ಕಲ್ಪಿಸಿಕೊಳ್ಳಬಾರದು.
-